top of page

ವರ್ಣಮಾಲೆ

ವರ್ಣಮಾಲೆಯ ಗುರುತಿಸುವಿಕೆ ಮತ್ತು ಉಚ್ಚಾರಣೆ

📘 ಅಭ್ಯಾಸ ಪುಸ್ತಕ - ವರ್ಣಮಾಲೆಯ ಗುರುತಿಸುವಿಕೆ ಮತ್ತು ಉಚ್ಚಾರಣೆ - ಬೆರಳಿನಿಂದ ತಿದ್ದುವುದು ಮತ್ತು ಬಣ್ಣ ಹಚ್ಚುವುದು

📘 Workbook 1 - Recognition & pronunciation of the Kannada alphabets - Finger trading & colouring

 

ವರ್ಣಮಾಲೆ ಚಟುವಟಿಕೆ

ಅಕ್ಷರಗಳನ್ನು ಚಿತ್ರಗಳೊಂದಿಗೆ ಹೊಂದಿಸುವ 98 ಕಾರ್ಡುಗಳು. ಕಾರ್ಡುಗಳನ್ನು ಬಳಸಿಕೊಂಡು ಹಲವಾರು ಚಟುವಟಿಕೆಗಳನ್ನು ಮಾಡಿಸಬಹುದು.‌

Varnamale activity

98 cards with Letter & picture  to match. Many activities can be done by using this set.

 

ಸೂಚಿತ ಯೋಜನೆ / Suggested plan

ನರ್ಸರಿ ತರಗತಿ ಅಥವಾ ನೇ ತರಗತಿ, ಕಲಿಕಾ ತೆರವು ಇರುವ ಯಾವುದೇ ಹಂತಗಳಲ್ಲಿ  ಅಥವಾ ಕಲಿಕಾ ತೊಂದರೆಗಳಿರುವ ಮಕ್ಕಳ ಕಲಿಕೆಗಾಗಿ ಈ ಪರಿಕರಗಳನ್ನು ಬಳಸಬಹುದು

These materials can be used at KG, Montessori or Grade 1 level, any level where there is a gap in learning & for the children with some difficulties in learning


💸 ಬೆಲೆ / Price

ಅಭ್ಯಾಸ ಪುಸ್ತಕ - ೧೨೦ ರೂ ಗಳು

Workbook- Rs 120 /-

ಚಟುವಟಿಕೆ ಸೆಟ್ - ೨೨೫/- ರೂ ಗಳು

Activity Set - Rs 225 /-

ಒಳನೋಟ / Inside

bottom of page